Monday, January 3, 2011

ಲೇ........
ಅಂದು ನೀ ನನ್ನೊಡನೆ ಇರಲಿಲ್ಲ
ಆದರೂ ನಾ ಅನಾಥನಾಗಿರಲಿಲ್ಲ
ಇಂದು ನಾ ನಿನ್ನೊಡನೆ ಇರುವಾಗ
ನಾ ನಾನಾಗಿಲ್ಲ.